ಬೆಂಗಳೂರು: ದಾಳಿಂಬೆ ಹಣ್ಣು ಆರೋಗ್ಯಕರ ಹಣ್ಣು ಎಂದು ನಮಗೆಲ್ಲಾ ಗೊತ್ತೇ ಇದೆ. ಆದರೆ ದಾಳಿಂಬೆ ಹಣ್ಣು ಕೆಲವು ಅಪರೂಪದ ರೋಗಗಳಿಗೂ ರಾಮಬಾಣ ಎಂದು ನಿಮಗೆ ಗೊತ್ತಿದೆಯೇ?ಸ್ತನ ಕ್ಯಾನ್ಸರ್ ಇತ್ತೀಚೆಗೆ ಮಹಿಳೆಯರನ್ನು ಕಾಡುತ್ತಿರುವ ಈ ಮಾರಣಾಂತಿಕ ರೋಗ ಬಾರದಂತೆ ತಡೆಯಲು ದಾಳಿಂಬೆ ಸಹಕಾರಿ. ಇದು ಸ್ತನ ಕ್ಯಾನ್ಸರ್ ಗೆ ಕಾರಣವಾಗುವ ಕೋಶಗಳನ್ನು ನಾಶ ಮಾಡುತ್ತವೆ ಎಂದು ತಜ್ಞರೇ ಕಂಡುಕೊಂಡಿದ್ದಾರೆ.ರಕ್ತದೊತ್ತಡ ರಕ್ತದೊತ್ತಡ ಇತ್ತೀಚೆಗಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಪ್ರತಿನಿತ್ಯ ದಾಳಿಂಬೆ ಜ್ಯೂಸ್ ಸೇವನೆಯಿಂದ ಇದನ್ನು