ಬೆಂಗಳೂರು: ಹಸ್ತಮೈಥುನ ಅಥವಾ ಸ್ವಯಂ ರತಿ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ಸರಿಯಾದ ಕ್ರಮದಲ್ಲಿ ಮಾಡದೇ ಇದ್ದರೆ ಇದರಿಂದ ಅಪಾಯವೇ ಜಾಸ್ತಿ.ಅದರಲ್ಲೂ ಪುರುಷರು, ಸ್ವಯಂ ರತಿ ಮಾಡುವಾಗ ಈ ತಪ್ಪುಗಳನ್ನು ಮಾಡಿದರೆ ಅದರ ಪರಿಣಾಮ ಎದುರಿಸಬೇಕಾದೀತು. ಅವು ಏನು ನೋಡೋಣ.ಎಡೆಬಿಡದೇ, ನಿರಂತರವಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರೆ, ಗುಪ್ತಾಂಗ ಸಂಬಂಧೀ ನೋವುಗಳು ಬರುವ ಸಾಧ್ಯತೆಯಿದೆ. ಗುಪ್ತಾಂಗದ ತುದಿಯಲ್ಲಿ ಗಾಯ ಅಥವಾ ನೋವಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗೆಯೇ ಗುಪ್ತಾಂಗದ ಮೇಲೆ ಹೆಚ್ಚು ಪ್ರೆಷರ್ ಹಾಕುವುದು ಮಾಡಿದರೆ