ನವದೆಹಲಿ: ಪ್ರತಿನಿತ್ಯ ಗಂಟೆಗಟ್ಟಲೆ ಟಿವಿ ನೋಡುವ ಪುರುಷರೇ.. ಎಚ್ಚರ! ದಿನಕ್ಕೆ ಐದು ಗಂಟೆಗಿಂತ ಹೆಚ್ಚು ಟಿವಿ ನೋಡುತ್ತಿದ್ದರೆ ವೀರ್ಯಾಣು ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಸುಮ್ಮನೇ ಟಿವಿ ನೋಡುತ್ತಿರುವಾಗ ಜತೆಗೇ ಜಂಕ್ ಫುಡ್, ಚಿಪ್ಸ್ ಸೇವಿಸುತ್ತಿರುತ್ತೀರಿ. ಇದರಿಂದ ವೀರ್ಯದ ಪ್ರಮಾಣ ಸುಮಾರು ಶೇ. 35 ರಷ್ಟು ಕಡಿಮೆಯಾಗಲಿದೆ ಎಂದು ನವದೆಹಲಿಯ ಐವಿಎಫ್ ಕೇಂದ್ರದ ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.ಈ ರೀತಿಯ ಸೋಮಾರಿತನ ಜೀವನ, ಅದರ ಜತೆಗೆ ಹೊಟ್ಟೆ