ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ಬಳಸಬಹುದಾದ ಪರಿಣಾಮಕಾರಿ ಗರ್ಭನಿರೋಧಕ ಎಂದರೆ ಕಾಂಡೋಮ್. ಆದರೆ ಇದರ ಬಳಕೆ ಸರಿಯಾಗಿ ಆಗದೇ ಇದ್ದಾಗ ಹಲವು ದುಷ್ಪರಿಣಾಮಗಳಾಗುವ ಸಾಧ್ಯತೆಯಿದೆ ಎಂದು ಅಧ್ಯಯನಗಳೇ ದೃಢಪಡಿಸಿವೆ.ಹೆಚ್ಚಾಗಿ ಪುರುಷರು ಕಾಂಡೋಮ್ ವಿಚಾರದಲ್ಲಿ ಮಾಡುವ ತಪ್ಪುಗಳೆಂದರೆ ಅದನ್ನು ಉಲ್ಟಾ ಹಾಕಿಕೊಳ್ಳುವುದು, ಕೊನೆಯ ಕ್ಷಣದಲ್ಲಿ ಹಾಕಿಕೊಳ್ಳುವುದು ಇತ್ಯಾದಿ. ಇನ್ನು ಡ್ಯಾಮೇಜ್ ಆದ ಕಾಂಡೋಮ್ ಬಳಕೆ ಮಾಡಿದರೆ ಅದರಿಂದ ಯಾವುದೇ ಪ್ರಯೋಜನವಾಗದು.ಅಷ್ಟೇ ಅಲ್ಲ, ಈ ತಪ್ಪುಗಳಿಂದ ಪುರುಷರಿಗೆ ಉದ್ರೆಕ ಸ್ಥಿತಿ ತಲುಪಲು