ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ತಮ್ಮ ಸಂಗಾತಿಯಿಂದ ಉತ್ತೇಜನಗೊಳ್ಳುವುದು ಯಾವ ಕಾರಣಕ್ಕೆ ಗೊತ್ತಾ? ಈ ಬಗ್ಗೆ ಆನ್ ಲೈನ್ ಸಮೀಕ್ಷೆಯೊಂದರಲ್ಲಿ ಪುರುಷರು ಒಂದು ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ತಮ್ಮ ಮಹಿಳಾ ಸಂಗಾತಿಯ ದೇಹ ಸಿರಿ, ಡ್ರೆಸ್ ಗಿಂತ ಹೆಚ್ಚು ಉತ್ತೇಜನಗೊಳ್ಳುವುದು ಸಂಗಾತಿ ಮಾಡುವ ಶಬ್ಧಕ್ಕೆ ಅಂತೆ!ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.90 ರಷ್ಟು ಪುರುಷರು ತಮ್ಮ ಸಂಗಾತಿಯ ಮತ್ತು ಭರಿಸುವ ಸ್ವರದಿಂದ ಉತ್ತೇಜನಗೊಳ್ಳುವುದಾಗಿ ಅಭಿಪ್ರಾಯಪಟ್ಟಿದ್ದಾರಂತೆ. ರೊಮ್ಯಾಂಟಿಕ್ ಮಾತುಗಳು, ದೇಹಸಿರಿ