ಬೆಂಗಳೂರು: ಪುರುಷರು ರೊಮ್ಯಾನ್ಸ್, ಸೆಕ್ಸ್ ಬಗ್ಗೆ ಮಹಿಳೆಯರಿಗಿಂತ ಹೆಚ್ಚು ಆಸಕ್ತರಾಗಿರುತ್ತಾರೆ ಎನ್ನುವುದು ತಪ್ಪು. ಕೆಲವೊಮ್ಮೆ ಪುರುಷರು ಮೂಡ್ ಇಲ್ಲದಾಗ ತಮ್ಮ ಸಂಗಾತಿಗೆ ಕೆಲವು ಸಾಮಾನ್ಯ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾರಂತೆ.ಅವು ಯಾವುವು ನೋಡೋಣ. ಸಾಮಾನ್ಯವಾಗಿ ಪುರುಷರು ತಲೆ ನೋವು, ಕಚೇರಿಯಲ್ಲಿ ಕೆಲಸ ಜಾಸ್ತಿ ಎನ್ನುವುದು, ನಾಳೆ ಬೆಳಿಗ್ಗೆ ಬೇಗ ಎದ್ದು ಆಫೀಸ್ ಗೆ ಹೋಗಬೇಕೆನ್ನುವುದು, ತೀರಾ ಸಿಡುಕನಂತೆ ನಟಿಸುವುದು, ಆಫೀಸ್ ನ ಫೈಲ್ ಗಳನ್ನೆಲ್ಲಾ ಎತ್ತಿಕೊಂಡು ಮನೆಗೆ ಬರುವುದು ಮಾಡಿದರೆ ಅವರಿಗೆ