ಬೆಂಗಳೂರು: ಸೆಕ್ಸ್ ಸಹಜವಾಗಿರಬೇಕು. ಪರಸ್ಪರ ಸಂತೋಷ ನೀಡಬೇಕು. ಹಾಗಿದ್ದರೆ ಪುರುಷರು ಸೆಕ್ಸ್ ಸಂದರ್ಭ ತನ್ನ ಸಂಗಾತಿಯಿಂದ ಏನನ್ನು ಬಯಸುತ್ತಾರೆ? ರೊಮ್ಯಾಂಟಿಕ್ ಆಗಿ ಮಾತಾಡಬೇಕು! ನೋಡಲು ಸುಂದರ, ಕಟ್ಟಮಸ್ತಾಗಿರಬೇಕೆಂದಿಲ್ಲ. ಹಾಗಿದ್ದರೂ ಪುರುಷರು ತನ್ನ ಸಂಗಾತಿ ತನ್ನ ಸಾಮರ್ಥ್ಯದ ಬಗ್ಗೆ ಹೊಗಳಬೇಕೆಂದು ಬಯಸುತ್ತಾರೆ.ಕಂಟ್ರೋಲ್ ಬಟನ್ ಪುರುಷರು ಮಿಲನಕ್ರಿಯೆ ಸಂದರ್ಭ ತಮ್ಮದೇ ಕೈಯಲ್ಲಿ ನಿಯಂತ್ರಣವಿರಬೇಕೆಂದು ಬಯಸುತ್ತಾರೆ. ತಾನೇ ಡಾಮಿನೇಟ್ ಮಾಡಬೇಕೆಂದು ಬಯಸುತ್ತಾರೆ.ಸರ್ಪ್ರೈಸ್ ನೀಡಬೇಕು ಸಾಮಾನ್ಯವಾಗಿ ಮಹಿಳೆಯರು ಸೆಕ್ಸ್ ವಿಚಾರದಲ್ಲಿ ಸಂಕೋಚ ಸ್ವಭಾವದವರಾಗಿರುತ್ತಾರೆ. ಆದರೆ