ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ಏಕಮುಖವಾಗಬಾರದು. ಗಂಡ ಮತ್ತು ಹೆಣ್ಣು ಸಮಾನವಾಗಿ ಸುಖ ಅನುಭವಿಸಿದರೇ ಅದರಿಂದ ತೃಪ್ತಿ ಸಿಗಲು ಸಾಧ್ಯ.ಆದರೆ ಪುರುಷರು ಮಿಲನ ಕ್ರಿಯೆ ವಿಚಾರದಲ್ಲಿ ಆತುರ ಮಾಡುತ್ತಾರೆ ಎನ್ನುವುದು ಮಹಿಳೆಯರ ಕಂಪ್ಲೇಂಟ್. ಇದರಿಂದಾಗಿ ಎಷ್ಟೋ ದಂಪತಿ ನಡುವೆ ಮಹಿಳೆ ನಿಜವಾಗಿಯೂ ಲೈಂಗಿಕ ತೃಪ್ತಿ ಪಡೆದುಕೊಳ್ಳುವುದಿಲ್ಲ.ಹೀಗಾಗಿ ಪುರುಷರು ಅಂತಿಮ ಹಂತದ ಬಗ್ಗೆ ಮಾತ್ರ ಗಮನಹರಿಸದೇ ಮೊದಲು ಮಹಿಳೆ ಸಂಗಾತಿಯನ್ನು ಮಾತಿನಿಂದ, ರಮಿಸುವಿಕೆಯಿಂದ ಉತ್ತುಂಗಕ್ಕೇರಿಸುವುದರತ್ತ ಗಮನಹರಿಸಬೇಕು. ಇದರಿಂದ ನಿಮ್ಮ ಲೈಂಗಿಕ ಜೀವನ