ಈಗಿನ ಹೊಸ ಟ್ರೆಂಡ್ ಅಂದರೆ ಸಖತ್ ಸ್ಟೈಲಿಶ್ ಗಡ್ಡ. ಬಹಳಷ್ಟು ಜನ ತಮಗೆ ಇಷ್ಟ ಅಂತ ಗಡ್ಡ ಬೆಳೆಸಿದರೆ, ಕೆಲವರು ಹುಡುಗಿಯರಿಗೆ ಇಷ್ಟ ಆಗುತ್ತದೆ ಎಂದು ಬೆಳೆಸುತ್ತಾರೆ. ಕೆಲವು ಪುರುಷರಿಗೆ ಗಡ್ಡ ಸರಿಯಾಗಿ ಬರುವುದಿಲ್ಲ. ಅವರಿಗೆ ಗಡ್ಡ ಪ್ಯಾಚ್ ಪ್ಯಾಚ್ ಆಗಿ ಬೆಳೆದಿದ್ದು,ಅದು ನೋಡಲು ತುಂಬಾ ಅಸಹ್ಯವಾಗಿರುತ್ತದೆ. ಪದೇ ಪದೇ ಶೇವ್ ಮಾಡಿದ್ರೆ ಪ್ಯಾಚ್ ಗಡ್ಡ ಫಿಲ್ ಆಗುತ್ತೆ ಅಂತ ಹೇಳುತ್ತಾರೆ. ಆದರೆ ಅದು ಸುಳ್ಳು. ಈ ಸರಳ ಮನೆಮದ್ದಿನಿಂದ