ಬೆಂಗಳೂರು: ದಾಂಪತ್ಯ ಸುಖ ಮತ್ತು ಸಂತಾನ ಫಲಕ್ಕೆ ಆರೋಗ್ಯಕರ ವೀರ್ಯಾಣು ಅತೀ ಮುಖ್ಯ. ಆರೋಗ್ಯವಂತ ವೀರ್ಯವಿರಬೇಕಾದರೆ ಪುರುಷರು ಕೆಲವೊಂದು ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.ವೀರ್ಯ ರಕ್ಷಣೆ ಆರೋಗ್ಯ ತಜ್ಞರ ಪ್ರಕಾರ ಪುರುಷರು ತಮ್ಮ ವೃಷಣವನ್ನು ಅತಿಯಾದ ಉಷ್ಣತೆಗೆ ಒಡ್ಡುವುದರಿಂದ ವೀರ್ಯದ ಆರೋಗ್ಯಕ್ಕೆ ಸಮಸ್ಯೆಯಾಗುತ್ತದೆ. ಬಿಸಿಯೆಂದರೆ ಬಿಸಿಲು ಮಾತ್ರವಲ್ಲ, ಅತಿಯಾದ ಬಿಸಿ ನೀರಿನ ಸ್ನಾನ, ಲ್ಯಾಪ್ ಟಾಪ್ ನಂತಹ ಇಲೆಕ್ಟ್ರಾನಿಕ್ ವಸ್ತುಗಳನ್ನು ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುವುದು ಇತ್ಯಾದಿ ಮಾಡಬಾರದು.ಅಷ್ಟೇ ಅಲ್ಲದೆ,