ಹೆಣ್ಣುಮಕ್ಕಳು ಮೇಕಪ್ ಮಾಡಿಕೊಳ್ಳುವುದು ಕಾಮನ್.. ಅಂದವಾಗಿ, ಚೆಂದವಾಗಿ ಕಾಣಲು ಹೆಣ್ಣುಮಕ್ಕಳು ಮೇಕಪ್ ಮಾಡಿಕೊಳ್ತಾರೆ. ಸೌಂದರ್ಯಕ್ಕಾಗಿ ಹೆಣ್ಣುಮಕ್ಕಳು ಮೇಕಪ್ ಮಾಡಿಕೊಳ್ಳುತ್ತಾರೆ ಎಂದು ಭಾವಿಸಲಾಗುತ್ತಿದ್ದು. ಆದ್ರೆ ಇವೆಲ್ಲ ಸುಳ್ಳು ಎನ್ನುತ್ತಿದೆ ಈ ವರದಿ. ನಿಜಕ್ಕೂ ಹೆಣ್ಣುಮಕ್ಕಳು ಮೇಕಪ್ ಯಾಕೆ ಮಾಡಿಕೊಳ್ತಾರೆ? ಅಂತ ಗೋತ್ತಿದೇಯಾ. ಮೇಕಪ್ ಹಿಂದೆ ಬಲವಾದ ಕಾರಣವಿದೆಯಂತೆ. ಹೀಗಂತ ಅಧ್ಯಯನ ವರದಿಯೊಂದು ಮಾಹಿತಿ ಹೊರಹಾಕಿದೆ. ಯೆಸ್, ಸೌಂದರ್ಯಕ್ಕಾಗಿ ಹೆಣ್ಣುಮಕ್ಕಳು ಮೇಕಪ್ ಮಾಡಿಕೊಳ್ಳುತ್ತಾರೆ ಎಂದು ಭಾವಿಸಲಾಗುತ್ತಿದ್ದು. ಆದ್ರೆ ಇವೆಲ್ಲ ಸುಳ್ಳು ಎನ್ನುತ್ತಿದೆ ಈ ವರದಿ.