ಬೆಂಗಳೂರು: ಲೈಂಗಿಕ ಕ್ರಿಯೆ ಬಳಿಕ ಪುರುಷರು ಕೆಳಗಿನ ಮೂರು ವಿಚಾರಗಳ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರಂತೆ. ಅವು ಯಾವುವು ನೋಡೋಣ.ಪರ್ಫಾರ್ಮೆನ್ಸ್ ಲೈಂಗಿಕ ಕ್ರಿಯೆ ಬಳಿಕ ಕೆಲವು ಪುರುಷರಿಗೆ ತಾವು ರತಿ ಕ್ರಿಯೆ ಸಂದರ್ಭ ಸರಿಯಾಗಿ ನಡೆದುಕೊಂಡಿದ್ದೇವೆಯಾ ಎಂಬ ಆತಂಕವಿರುತ್ತದಂತೆ. ತನ್ನ ಪರ್ಫಾರ್ಮೆನ್ಸ್ ನೂರು ಪ್ರತಿಶತ ಚೆನ್ನಾಗಿತ್ತಾ ಎಂದು ಯೋಚನೆ ಮಾಡುತ್ತಿರುತ್ತಾರಂತೆ.ಅವಳು ಖುಷಿಯಾಗಿದ್ದಳೇ ತಮ್ಮ ಸರಸ ಸಂಗಾತಿಗೆ ಇಷ್ಟವಾಗಿದೆಯೇ? ಅಥವಾ ಆಕೆ ತನ್ನನ್ನು ಸಮಾಧಾನಪಡಿಸಲು ಖುಷಿಯಾಗಿರುವಂತೆ ನಟಿಸುತ್ತಿದ್ದಾಳಾ ಎನ್ನುವ ಅನುಮಾನ ಬರುತ್ತದಂತೆ.ಮೊದಲಿನಂತಿಲ್ಲ ಮದುವೆಯಾಗಿ