ಬೆಂಗಳೂರು: ಮದುವೆಯಾಗುವ ಹುಡುಗಿ ತೆಳ್ಳಗೆ ಬೆಳ್ಳಗೆ ಇರಬೇಕೆಂದು ಆಶಿಸುತ್ತೀರಾ? ಹಾಗಿದ್ದರೆ ನಿಮ್ಮ ಆಸೆ ಬಿಡಿ. ಬದಲಾಗಿ ದಪ್ಪಗೆ, ಗುಂಡು ಗುಂಡಗಿನ ಹುಡುಗಿಯನ್ನು ಮನ ಮೆಚ್ಚಿ ಮದುವೆಯಾಗಿ.ಅದಕ್ಕೆ ಕಾರಣ ಗುಂಡ ಗುಂಡಗಿನ ಗುಂಡಮ್ಮನಂತಹಾ ಹುಡುಗಿಯನ್ನು ಮದುವೆಯಾದ ಪುರುಷರು ಹೆಚ್ಚು ಖುಷಿಯಾಗಿರುತ್ತಾರಂತೆ. ಹಾಗಂತ ಮೆಕ್ಸಿಕೋದ ವಿವಿಯೊಂದು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ!ತೆಳ್ಳಗಿನ ಹುಡುಗಿಯರನ್ನು ಮದುವೆಯಾದ ಪುರುಷರಿಗೆ ಹೋಲಿಸಿದರೆ ಗುಂಡು ಗುಂಡಾಗಿರುವ ಹುಡುಗಿಯನ್ನು ಮದುವೆಯಾದ ಪುರುಷರು ಹೆಚ್ಚು ಖುಷಿಯಾಗಿ, ನಗು ನಗುತ್ತಾ ಇರುತ್ತಾರೆ. ಸಂಗಾತಿಯ ದೇಹ