ಬೆಂಗಳೂರು: ಮೆಂತ್ಯ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದರ ಪಲ್ಯ ಕೂಡ ಸುಲಭವಾಗಿ ಆಗುತ್ತದೆ. ಮಾಡುವ ವಿಧಾನ ಇಲ್ಲಿದೆ. ಮೆಂತ್ಯ ಸೊಪ್ಪು 2 ಕಟ್ಟು ,1 ಈರುಳ್ಳಿ, 3 ರಿಂದ 4 ಎಸಳು ಬೆಳ್ಳುಳ್ಳಿ,1 ಟೊಮೆಟೊ,1 ಕಪ್ ಮೊಳಕೆ ಕಾಳು,1/4 ಚಮಚ ಜೀರಿಗೆ. ಮೊದಲಿಗೆ ಮೆಂತೆ ಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನು ಕುಕ್ಕರಿಗೆ ಹಾಕಿ ಅದಕ್ಕೆ ಮೊಳೆಕೆ ಕಾಳು ಟೊಮೆಟೊ ಈರುಳ್ಳಿ ಹಾಕಿ ಎರಡು ವಿಷಲ್ ಬಂದ ಮೇಲೆ ಗ್ಯಾಸ್ ಆಫ್