ಬೆಂಗಳೂರು : ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಉತ್ತಮ. ಮಕ್ಕಳು ಕ್ಯಾರೆಟ್ ತಿನ್ನಲು ಇಷ್ಟಪಡುವುದಿಲ್ಲ. ಆದಕಾರಣ ಮಕ್ಕಳಿಗೆ ಕ್ಯಾರೆಟ್ ಮಿಠಾಯಿ ಮಾಡಿ ಕೊಡಿ. ಬೇಕಾಗುವ ಸಾಮಾಗ್ರಿಗಳು : ½ ಕೆಜಿ ಕ್ಯಾರೆಟ್, 1 ಕೆಜಿ ಸಕ್ಕರೆ, ಸ್ವಲ್ಪ ಏಲಕ್ಕಿ ಪುಡಿ, 2 ಕಪ್ ಕೊಬ್ಬರಿ ತುರಿ, 8 ಚಮಚ ತುಪ್ಪ, ಸ್ವಲ್ಪ ಗೋಡಂಬಿ, ¼ ಲೋಟ ಹಾಲು .ಮಾಡುವ ವಿಧಾನ : ಸಕ್ಕರೆ , ಕೊಬ್ಬರಿ ತುರಿ, ಕ್ಯಾರೆಟ್, ಹಾಲು ಹಾಕಿ