ಬೆಂಗಳೂರು : ಹಾಲು ಹಲವು ಬಗೆಯ ಸಹಿತಿಂಡಿಗಳಿಗೆ ಬಳಸುತ್ತಾರೆ. ಹಾಲಿನಿಂದ ಮಾಡಿದ ಯಾವುದೇ ಸ್ಪೀಟ್ಸ್ ರುಚಿಕರವಾಗಿರುತ್ತದೆ. ಆದಕಾರಣ ಹಾಲಿನಿಂದ ಈ ರೀತಿಯಾಗಿ ಕೇಕ್ ತಯಾರಿಸಿ.