1. ಮಾವಿನ ಹಣ್ಣಿನ ಮಿಲ್ಕ್ಶೇಕ್ ಬೇಕಾಗುವ ಸಾಮಗ್ರಿ: ಮಾವಿನ ಹಣ್ಣಿನ ಹೋಳು - 2 ಕಪ್ ಸಕ್ಕರೆ - 7-8 ಚಮಚ, ಹಾಲು - 2 ಕಪ್, ವೆನಿಲ್ಲಾ ಐಸ್ಕ್ರೀಮ್ - 2 ಸ್ಕೂಪ್ ಮಾಡುವ ವಿಧಾನ: ಈ ಮೇಲಿನ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ. ಮಾವಿನ ಹಣ್ಣಿನ ಮಿಲ್ಕ್ಶೇಕ್ ರೆಡಿ. 2. ಬಾಳೆಹಣ್ಣಿನ ಮಿಲ್ಕ್ಶೇಕ್ ಬೇಕಾಗುವ ಸಾಮಗ್ರಿ: ಬಾಳೆಹಣ್ಣು-2, ಹಾಲು-1