ಬೆಂಗಳೂರು : ನಾವು ಬೆಳ್ಳಗಾಗಬೇಕೆಂದು ಫೇಸ್ ಕ್ರೀಂಗಳನ್ನು ಹಚ್ಚುತ್ತೇವೆ. ಆದರೆ ಈ ಫೇಸ್ ಕ್ರೀಂಗೆ ಇವೆರಡನ್ನು ಮಿಕ್ಸ್ ಮಾಡಿ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.