ಬೆಂಗಳೂರು : ಸಕ್ಕರೆ ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ. ಚಹಾದಲ್ಲಿ ಸಕ್ಕರೆಯನ್ನು ಬೆರೆಸುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಚಹಾಕ್ಕೆ ಸಕ್ಕರೆ ಬದಲು ಈ ವಸ್ತುಗಳನ್ನು ಮಿಕ್ಸ್ ಮಾಡಿ ಸೇವಿಸಿದರೆ ಉತ್ತಮ.