ಬೆಂಗಳೂರು : ಸಾಮಾನ್ಯವಾಗಿ 80%ಕ್ಕಿಂತಲೂ ಅಧಿಕ ಜನರು ಪ್ರತಿನಿತ್ಯ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದ್ರೆ ಬಿಸಿ ನೀರಿಗೆ ಈ ಲವಣವನ್ನು ಮಿಕ್ಸ್ ಮಾಡಿ ಸ್ನಾನ ಮಾಡಿದ್ರೆ ಮುಖದ ಅಂದ ಇನ್ನಷ್ಟು ಕಾಂತಿಯುತವಾಗಿ ಕಾಣುತ್ತದೆ. ಸ್ನಾನಕ್ಕೂ ಮೊದಲು ಬಿಸಿ ನೀರಿಗೆ 2 ಚಮಚ ಎಪ್ಸಂ ಸಾಲ್ಟ್ ಮಿಕ್ಸ್ ಮಾಡಿ ಒಂದೆರಡು ನಿಮಿಷ ಹಾಗೆ ಬಿಟ್ಟು ಆನಂತರ ಸ್ನಾನ ಮಾಡಿ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ ಜೊತೆಗೆ