ಬೆಂಗಳೂರು : ದಿನಸಿ ವಸ್ತುಗಳನ್ನು ಶೇಖರಿಸಿಡುವಾಗ ಅವು ಹಾಳಾಗದಂತೆ ಮೊದಲೇ ಎಚ್ಚರ ವಹಿಸಬೇಕು. ಅವುಗಳ ಜೊತೆ ಕೆಲವು ವಸ್ತುಗಳನ್ನು ಹಾಕಿಡುವುದರಿಂದ ಅವು ಕೆಡದಂತೆ ಹಲವು ದಿನಗಳ ಕಾಲ ಇಡಬಹುದು. *ರವಾಗೆ ಹುಳಬರುವುದನ್ನು ತಡೆಯಲು ಅದನ್ನು ಮೊದಲು ಜರಡಿಯಲ್ಲಿ ಸೋಸಿ ಬಳಿಕ ಅದನ್ನು ಬಿಸಿಯಾಗುವ ತನಕ ಹುರಿಯಬೇಕು. ನಂತರ ಅದನ್ನು ಸ್ಟೋರ್ ಮಾಡಿ ಇಟ್ಟರೆ 3-6 ತಿಂಗಳುಕಾಲ ಅದು ಹಾಗೇ ಇರುತ್ತದೆ. *ಶೇಖರಿಸಿಟ್ಟ ಬೇಳೆಕಾಳು ಹಾಳಾಗಬಾರದಂತಿದ್ದರೆ ಅದನ್ನು ಒಂದು ದಪ್ಪವಾದ ಪ್ಲಾಸ್ಟಿಕ್