ಬೆಂಗಳೂರು: ದಾಂಪತ್ಯದಲ್ಲಿ ಹೊಂದಾಣಿಕೆ ಕೊರತೆಯಿಂದಾಗಿ ಪತ್ನಿಯಿಂದ ದೂರವಾದ ಮೇಲೆ ಲೈಂಗಿಕ ಬಯಕೆ ತಡೆಯಲಾಗುತ್ತಿಲ್ಲ. ಏನು ಮಾಡೋದು ಎಂಬ ಅಳಲು ಕೆಲವು ಪುರುಷರಲ್ಲಿರಬಹುದು.ಇಂತಹ ಸಂದರ್ಭದಲ್ಲೇ ಪುರುಷರು ಬೇರೆ ಹೆಣ್ಣಿನ ಸಹವಾಸದ ಬಗ್ಗೆ ಯೋಚನೆ ಮಾಡುತ್ತಾರೆ. ಆದರೆ ಯಾವುದೋ ಅಪರಿಚಿತ ಹೆಣ್ಣಿನ ಜತೆ ಲೈಂಗಿಕ ಸಂಪರ್ಕ ನಡೆಸುವ ಮುನ್ನ ತಕ್ಕ ಸುರಕ್ಷಿತ ಕ್ರಮ ತೆಗೆದುಕೊಳ್ಳುವುದು ಮುಖ್ಯ. ಇಲ್ಲದೇ ಹೋದರೆ ಲೈಂಗಿಕ ರೋಗಗಳಿಗೆ ದಾರಿಯಾಗಬಹುದು. ಇಲ್ಲದೇ ಹೋದರೆ ಇನ್ನೊಂದು ವಿವಾಹವಾಗಬಹುದು. ಅದರ ಬದಲು ಆತ್ಮರತಿ