ಪ್ರಶ್ನೆ: ಸರ್, ನನಗೆ 27 ವರ್ಷಗಳು. ನನ್ನ ಗೆಳೆಯನಿಗೆ 29 ವರ್ಷಗಳು. ನಾವಿಬ್ಬರೂ ಮದುವೆಯಾಗದಿದ್ದರೂ ಒಂದೇ ಮನೆಯಲ್ಲಿ ನಾಲ್ಕೈದು ವರ್ಷಗಳಿಂದ ನೆಲೆಸಿದ್ದೇವೆ. ನಿತ್ಯವೂ ನಾವಿಬ್ಬರೂ ಭರ್ಜರಿಯಾಗಿ ಲೈಂಗಿಕ ಸುಖ ಅನುಭವಿಸುತ್ತಿದ್ದೇವೆ. ಹೆಚ್ಚು ಸಲ ಸಂಭೋಗ ಮಾಡಿದರೆ ದೈಹಿಕವಾಗಿ ಅಥವಾ ಗುಪ್ತಾಂಗಕ್ಕೆ ಏನಾದರೂ ತೊಂದರೆಯಾಗುತ್ತದಾ? ಉತ್ತರ: ದೈಹಿಕ ಹಾಗೂ ಮಾನಸಿಕವಾಗಿ ಸಮರ್ಥರಿದ್ದಾಗ ಎಷ್ಟೇ ಬಾರಿ ರೋಮ್ಯಾನ್ಸ್ ಮಾಡಿದರೂ ನಡೆಯುತ್ತದೆ. ಆದರೆ ಇಬ್ಬರಲ್ಲೊಬ್ಬರಿಗೆ ಖಾಯಿಲೆ ಇದ್ದಾಗ ಹಾಸಿಗೆ ಸುಖದಿಂದ ದೂರ ಉಳಿಯೋದು ಉತ್ತಮ.ನಿಧಾನವಾಗಿ,