ಬೆಂಗಳೂರು : ನಾನು 56 ವರ್ಷದ ಒಂಟಿ ಮಹಿಳೆ. ನನ್ನ ಗೆಳೆಯನಿಗೆ 48 ವರ್ಷ. ನಾವು ಕೆಲವು ಸಮಯದಲ್ಲಿ ಲೈಂಗಿಕ ಸಂಬಂಧ ಬೆಳೆಸುತ್ತೇವೆ. ಸಂಭೋಗದ ವೇಳೆ ಆತ ನನ್ನ ಯೋನಿಗೆ ಜೇನುತುಪ್ಪ ಅಥವಾ ಚಾಕೊಲೇಟ್ ಹಚ್ಚಿ ನೆಕ್ಕುತ್ತಾನೆ. ಇದು ನಮ್ಮಿಬ್ಬರಿಗೂ ಖುಷಿ ನೀಡಿದ್ದರೂ ಇದರಿಂದ ಸೋಂಕು ತಗಲುವ ಭಯ ಕಾಡುತ್ತಿದೆ. ಹಾಗೇ ನಾವಿಬ್ಬರು ಮದುವೆಯಾಗಿ ಸಂಸಾರ ಮಾಡಬೇಕೆಂದಿದ್ದೇವೆ. ಈ ವಯಸ್ಸಿನಲ್ಲಿ ನಾವು ಮಗುವನ್ನು ಪಡೆಯಬಹುದಾ?