ಬೆಂಗಳೂರು : ನಾನು 22 ವರ್ಷದ ಯುವತಿ. ನಾನು ಗೆಳೆಯನನ್ನು ಹೊಂದಿದ್ದು, ನಾವಿಬ್ಬರು ತುಂಬಾ ಪ್ರೀತಿಸುತ್ತಿದ್ದೇವೆ. ನಾವು ಇಲ್ಲಿತನಕ ಬರಿ ಕಿಸ್ ಮಾತ್ರ ಕೊಟ್ಟುಕೊಳ್ಳುತ್ತಿದ್ದೇವೆ ಹೊರತು ಲೈಂಗಿಕತೆ ಹೊಂದಿಲ್ಲ. ಈ ಬಗ್ಗೆ ನಾನು ಆತನ ಬಳಿ ಹೇಳಿದರೂ ಆತ ಆಸಕ್ತಿ ತೋರುತ್ತಿಲ್ಲ. ಇದಕ್ಕೆ ಕಾರಣವೇನು? ಈ ಬಗ್ಗೆ ಆತನ ಬಳಿ ಹೇಗೆ ಚರ್ಚಿಸಲಿ?