ಬೆಂಗಳೂರು : ಪ್ರಶ್ನೆ : ಪತಿಯ ಸಹೋದರ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ನಾನು ಮಲಗಿದ್ದಾಗ ಎಲ್ಲೆಂದರಲ್ಲಿ ಮುಟ್ಟುತ್ತಾನೆ ಹಾಗೇ ನಾನು ಎಲ್ಲೇ ಹೋದರು ಅಲ್ಲಿಗೆ ಬರುತ್ತಾನೆ. ಆದ್ದರಿಂದ ಈ ವಿಚಾರವನ್ನು ನನ್ನ ಪತಿಗೆ ಹೇಗೆ ಹೇಳಲಿ. ನಾವು ಹೊಸದಾಗಿ ಮದುವೆಯಾಗಿರುವುದರಿಂದ ಅವರು ನನ್ನ ಮಾತನ್ನು ನಂಬುತ್ತಾರಾ? ದಯವಿಟ್ಟು ಪರಿಹಾರ ತಿಳಿಸಿ. ಉತ್ತರ : ನೀವು ಈಗಿನಿಂದಲ್ಲೇ ಆತನ ವಿಚಾರದಲ್ಲಿ ಗಡಿಗಳನ್ನು ಹಾಕಿಕೊಳ್ಳುವುದು ಉತ್ತಮ. ಆತ ನಿಮ್ಮ ಬೆಡ್ ಬಳಿ