ನನ್ನ ಪತಿ ನನ್ನ ಜೊತೆ ಸೆಕ್ಸ್ ಮಾಡಲು ಇಚ್ಚಿಸುತ್ತಿಲ್ಲ. ಏನು ಮಾಡಲಿ?

ಬೆಂಗಳೂರು, ಶನಿವಾರ, 16 ಮಾರ್ಚ್ 2019 (09:47 IST)

ಬೆಂಗಳೂರು : ಪ್ರಶ್ನೆ : ನಾನು 38 ವರ್ಷದ ಮಹಿಳೆಯಾಗಿದ್ದು, ನನಗೆ ಮದುವೆಯಾಗಿ 12 ವರ್ಷವಾಗಿದೆ. ಆದರೆ ಕಳೆದ 1 ವರ್ಷದಿಂದ ನಾವಿಬ್ಬರು ಯಾವುದೇ ಹೊಂದುತ್ತಿಲ್ಲ. ಈ ಬಗ್ಗೆ ಅವರ  ಬಳಿ ಚರ್ಚಿಸಲು ಹೋದರೆ ತನಗೆ ಆಯಾಸವಾಗಿದೆ ಎಂದು ಜಾರಿಕೊ‍ಳ್ಳುತ್ತಿದ್ದಾರೆ. ಇದರಿಂದ ನನಗೆ ತುಂಬಾ ಬೇಸರವಾಗುತ್ತಿದೆ. ಈಗ ನಾನು ಏನು ಮಾಡಲಿ?


ಉತ್ತರ : ಲೈಂಗಿಕತೆಯಿಲ್ಲದ ಸಂಬಂಧ ನಿರಾಶಾದಾಯಕವಾಗುವುದು ಸಹಜ. ಆದ್ದರಿಂದ ನೀವಿಬ್ಬರು ತುಂಬಾ ಸಂತೋಷದಲ್ಲಿರುವಾಗ ಈ ವಿಚಾರದ ಬಗ್ಗೆ ಚರ್ಚಿಸಿ. ನಿಮ್ಮ ಮಾತಿನಿಂದ ಅವರಿಗೆ ನೋವಾಗದಂತೆ ತುಂಬಾ ಸಮಾಧಾನದಿಂದ ಚರ್ಚಿಸಿ. ದಾಂಪತ್ಯ ಜೀವನ ಸುಖಕರವಾಗಿರಲು ಲೈಂಗಿಕ ಸಂಬಂಧವು ಮುಖ್ಯ ಎಂಬುದನ್ನು ಅವರಿಗೆ ಅರ್ಥಮಾಡಿಸಿ. ಅವರ ನಡವಳಿಕೆಯಿಂದ ನಿಮಗೆ ಎಷ್ಟು ಬೇಸರವಾಗುತ್ತಿದೆ ಎಂಬುದನ್ನು ತಿಳಿಸಿ.


ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಅವರ ಅಪೇಕ್ಷೆ ಏನು ಎಂಬುದನ್ನು  ಬಹಿರಂಗವಾಗಿ ಮಾತನಾಡುವಂತೆ ಅವರನ್ನು ಪ್ರೋತ್ಸಾಹಿಸಿ. ಹಾಗೇ ಜೊತೆಯಾಗಿ ಕುಳಿತು ಪೋರ್ನ್ ವಿಡಿಯೋಗಳನ್ನು ನೋಡಲು ಪ್ರಯತ್ನಿಸಿ. ಆತನ ಲೈಂಗಿಕ ಕಲ್ಪನೆ ಏನೆಂಬುದನ್ನು ಕೇಳಿ. ಆಗ ಅವರು ಕಾಮೋತ್ತೇಜಕನಾಗಿ ನಿಮ್ಮ ಜೊತೆ ಪ್ರೀತಿಯಿಂದ ವರ್ತಿಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಂಭೋಗದ ವೇಳೆ ಈ ರೀತಿಯಲ್ಲ ಮಾಡಬಾರದಂತೆ

ಬೆಂಗಳೂರು : ಸಂಭೋಗ ನಡೆಸುವುದು ಒಂದು ನೈಸರ್ಗಿಕವಾದ ಕ್ರಿಯೆ. ಸಂಭೋಗ, ಪ್ರಣಯ ಅಥವಾ ಪ್ರೀತಿ ಎನ್ನುವುದಕ್ಕೆ ...

news

ಪಾರ್ಟಿ ಮದುವೆ ಸಮಾರಂಭಗಳಲ್ಲಿ ನೀವು ಅಂದವಾಗಿ ಕಾಣಬೇಕೆಂದರೆ ಈ ಫೇಸ್ ಪ್ಯಾಕ್ ಬಳಸಿ

ಬೆಂಗಳೂರು : ಪಾರ್ಟಿ ಅಥವಾ ಮದುವೆ ಸಮಾರಂಭಗಳಿಗೆ ಹೋಗುವಗ ಹುಡುಗಿಯರಿಗೆ ತಾವು ತುಂಬಾ ಚೆನ್ನಾಗಿ ಕಾಣಿಸಬೇಕು ...

news

ಅತ್ಯುತ್ತಮ ರತಿಸುಖಕ್ಕೆ ಇವನ್ನು ಬಳಸಬೇಡಿ

ಪುರುಷ, ಮಹಿಳೆ ಜತೆಯಾಗಿ ರತಿಸುಖ ಅನುಭವಿಸುವಾಗ ಬಹುತೇಕರು ತಮ್ಮ ಗುಪ್ತಾಂಗಗಳಿಗೆ ಯಾವುದನ್ನು ...

news

ಲೈಂಗಿಕ ಕ್ರಿಯೆಯ ಸಂತೋಷ ತಾಳದೆ ಮೂರ್ಚೆ ಹೋದ ಯುವತಿ

ಮೂರ್ಚೆಹೋದ ಸ್ಥಿತಿಯಲ್ಲಿದ್ದ ಯುವತಿಯನ್ನು ಯುವಕನೊಬ್ಬ ಅವಸರ ಅವಸರವಾಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ...