ಬೆಂಗಳೂರು : ನಾನು 29 ವರ್ಷದ ಮಹಿಳೆ. ನನ್ನ ಪತಿ ಮತ್ತು ಅವರ ಕುಟುಂಬ ತುಂಬಾ ಧಾರ್ಮಿಕವಾಗಿದೆ. ನನ್ನ ಪತಿ ಧರ್ಮದ ಬಗ್ಗೆ ಹೊಂದಿರುವಷ್ಟು ಒಲವು ಲೈಂಗಿಕತೆಯ ಮೇಲೆ ಹೊಂದಿಲ್ಲ. ಆದರೆ ಈಗ ನಾನು ಮಗುವನ್ನು ಪಡೆಯಲು ಇಚ್ಚಿಸುತ್ತಿದ್ದೇನೆ. ಆದರೆ ನನ್ನ ಪತಿಯ ತಾಯಿಗೆ ಗಂಡು ಮಗು ಬೇಕಂತೆ. ಆದಕಾರಣ ಅದಕ್ಕೆ ನನ್ನ ಪತಿ ಗುರುಗಳ ಅನುಮತಿ ಕೇಳಲು ಬಯಸುತ್ತಿದ್ದಾರೆ. ಹಾಗೇ ಅವರ ಗುರುಗಳು ಪ್ರತಿದಿನ ಸಂಭೋಗ ನಡೆಸುವಂತೆ ತಿಳಿಸಿದ್ದಾರೆ. ಆದರೆ ನನ್ನ ಪತಿ ಸಂಭೋಗಕ್ಕೂ ಮೊದಲು ಪ್ರಾರ್ಥನೆ ಮಾಡುತ್ತಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಈಗ ನನ್ನ ಪತಿ ನಾನು ಗುರುಗಳನ್ನು ಭೇಟಿ ಮಾಡಲು ಹೇಳುತ್ತಿದ್ದಾರೆ, ಇದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ಮಗು ಪಡೆಯಲು ಏನು ಮಾಡಬೇಕು?.