ಬೆಂಗಳೂರು : ನನಗೆ 51 ವರ್ಷ ವಯಸ್ಸು ಹಾಗೂ ನನ್ನ ಗಂಡ ಕೂಡ ನನ್ನ ವಯಸ್ಸಿನವರೇ. ನಮ್ಮ ಲೈಂಗಿಕ ಜೀವನ ಚೆನ್ನಾಗಿಲ್ಲ. ವಾಸ್ತವಾಗಿ ನಾನು, ನನ್ನ ಗಂಡ ಯಾವುದೇ ಲೈಂಗಿಕತೆಯನ್ನು ಹೊಂದಿಲ್ಲ. ನನ್ನ ಗಂಡನಿಗೆ ಯಾವುದೇ ಲೈಂಗಿಕ ಬಯಕೆಗಳಿಲ್ಲ. ಪೋರ್ನ್ ಚಿತ್ರಗಳನ್ನು ಕೂಡ ನೋಡಲು ಇಷ್ಟಪಡುತ್ತಿಲ್ಲ . ಇದನೆಲ್ಲಾ ನೋಡಿದರೆ ಆತ ಸಲಿಂಗ ಕಾಮಿ ಎಂದು ನನಗನಿಸುತ್ತಿದೆ. ಅವನು ಸಲಿಂಗಕಾಮಿಯೇ ಎಂದು ನಾನು ಕಂಡುಕೊಳ್ಳುವುದು ಹೇಗೆ? ನಿಮ್ಮ ಪತಿ ಸಲಿಂಗಕಾಮಿಯೇ