ಬೆಂಗಳೂರು : ನಾನು 28 ವರ್ಷದ ಮಹಿಳೆ. ನನ್ನ ಮದುವೆಯಾಗಿ ಒಂದೂವರೆ ವರ್ಷವಾಗಿದೆ. ನಾನು ನನ್ನ ಪತಿ ತುಂಬಾ ವಿರಳವಾಗಿ ಸಂಭೋಗ ನಡೆಸುತ್ತೇವೆ. ನಾವು ಸಂಭೋಗದಲ್ಲಿ ತೊಡಗಿದ್ದಾಗಲೆಲ್ಲಾ ಅವರಿಗೆ ಆಗುವ ಮೊದಲು ನಾನು ಪರಾಕಾಷ್ಠೆ ಪಡೆಯುತ್ತೇನೆ. ತದನಂತರ ನನಗೆ ತುಂಬಾ ಸುಸ್ತಾಗುತ್ತದೆ, ಬೇಗ ಮುಗಿಸಬೇಕೆಂದುಕೊಳ್ಳುತ್ತೇನೆ. ಇದರಿಂದ ನನ್ನ ಪತಿಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲ. ನಾನು ಏನು ಮಾಡಬೇಕು?