ಬೆಂಗಳೂರು : ನಾವು ಮದುವೆಗೆ ಮೊದಲು ಸಂಭೋಗಿಸಲು ಪ್ರಯತ್ನಿಸಿದ್ದೇವು. ಆದರೆ ಅದು ಯಶಸ್ವಿಯಾಗಲಿಲ್ಲ. ನಂತರ ಮದುವೆಯ ಬಳಿಕ ಸಂಭೋಗಿಸಲು ಪ್ರಯತ್ನಿಸಿದಾಗಲೂ ನಾವು ವಿಫಲರಾದ್ದೇವು. ಕಾರಣ ನನ್ನ ಪತಿ ಲೈಂಗಿಕ ಕ್ರಿಯೆ ನಡೆಸಲು ಪ್ರಯತ್ನಿಸಿದಾಗ ನನಗೆ ಯಾವುದೇ ಭಾವನೆಗಳು ಬರುವುದಿಲ್ಲ ಎಂದು ನನ್ನ ಪತಿಗೆ ಹೇಳಿದ್ದೆ. ಆ ದಿನದಿಂದ ನನ್ನ ಪತಿ ಲೈಂಗಿಕತೆಯಲ್ಲಿ ಯಾವುದೇ ಆಸಕ್ತಿ ತೋರುತ್ತಿಲ್ಲ. ನಾನು ಮುಟ್ಟಿದರೂ ಪ್ರತಿರೋಧಿಸುತ್ತಾರೆ. ಏನು ಮಾಡಲಿ? ನೀವು ಲೈಂಗಿಕ ಜ್ಞಾನವನ್ನು ಹೆಚ್ಚಿಸಿಕೊಳ್ಲಲು ಆನ್