ನಾವಿಬ್ಬರು ದಂಪತಿಗಳು ಬೆಂಗಳೂರಿನಲ್ಲಿರುವ ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿದ್ದೇವೆ. ವಾರದಲ್ಲಿ ಒಂದು ದಿನವಾದರೂ ಪತಿ ನನ್ನ ಲೈಂಗಿಕ ದಾಹ ತೀರಿಸುತ್ತಿಲ್ಲ. ಕೇಳಿದ್ರೆ ಟೈಮ್ ಇಲ್ಲ, ವರ್ಕ್ ಪ್ರೆಶರ್ ಎನ್ನುತ್ತಾ ದೂರವಿರುತ್ತಾನೆ. ನಾನು ತೀರಾ ಬಲವಂತ ಮಾಡಿದಲ್ಲಿ ವಾರದಲ್ಲಿ ಒಂದು ಬಾರಿ ಮಾತ್ರಮಾಡುತ್ತಾನೆ. ಅದೂ ಕೇವಲ ಒಂದೇ ನಿಮಿಷದಲ್ಲಿ ಮುಗಿಸಿಬಿಡುತ್ತಾನೆ.ಇದರಿಂದ ನನಗೆ ಅಸಂತೃಪ್ತಿ ಕಾಡುತ್ತಿದೆ. ನನಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ತುಂಬಾ ಆಸೆ ಏನು ಮಾಡಲಿ? ಉತ್ತರ: ಬಹುತೇಕ ಯುವಕರು ಇಂತಹದೇ ಒತ್ತಡವನ್ನು