ಬೆಂಗಳೂರು : ಈ ಹಿಂದೆ ಬೇರೆ ಯಾವುದೋ ಕಾರಣದಿಂದ ನನ್ನ ಕನ್ಯಪೊರೆ ಹರಿದಿದೆ. ಖಂಡಿತವಾಗಿ ನಾನು ದೈಹಿಕ ಸಂಬಂಧ ಹೊಂದಿಲ್ಲ. ಆದರೆ ನನ್ನ ಪತಿ ನಾನು ಕನ್ಯೆ ಅಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನನ್ನ ಪತಿಗೆ ನಾನು ಹೇಗೆ ಅರ್ಥ ಮಾಡಿಸಲಿ . ದಯವಿಟ್ಟು ತಿಳಿಸಿ. ಮಹಿಳೆ ಮೊದಲ ಬಾರಿ ಲೈಂಗಿಕತೆ ಹೊಂದಿದ್ದಾಗ ಆಕೆಯ ಕನ್ಯಾಪೊರೆ ಕಳಚಿ ರಕ್ತಸ್ರಾವವಾಗುತ್ತದೆ ಎಂದು ನಂಬಲಾಗಿದೆ. ಆದರೆ ಇದು ಒಂದು ಮೂಢನಂಬಿಕೆ. ನಿಮ್ಮ