ಬೆಂಗಳೂರು : ನನಗೆ 65 ವರ್ಷ ಮತ್ತು ನಾನು 28 ವರ್ಷದ ಸಂಗಾತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ. ಸಂಭೋಗದಲ್ಲಿ ತೊಡಗಿದ್ದ ವೇಳೆ ನಾನು ಅವಳ ಅಂಗಗಗಳನ್ನು ಮೃದುವಾಗಿ ಪ್ರಚೋದಿಸಿದಾಗ ಆಕೆ ಅದನ್ನು ಆನಂದಿಸಿದಳು. ಆದರೆ ಸ್ವಲ್ಪ ಹೊತ್ತಿನ ನಂತರ ಆಕೆ ನನ್ನನ್ನು ತಳ್ಳಿ ಹೊರಟು ಹೋದಳು. ಇದಕ್ಕೆ ಕಾರಣವೇನೆಂಬುದು ನನಗೆ ತಿಳಿಯುತ್ತಿಲ್ಲ. ದಯವಿಟ್ಟು ತಿಳಿಸಿ.