ಪ್ರಶ್ನೆ: ನನಗೆ 28 ವರ್ಷ ವಯಸ್ಸು. ನನ್ನ ಶಿಶ್ನದ ಗಾತ್ರ 7 ಇಂಚು. ಲೈಂಗಿಕ ಕ್ರಿಯೆ ಹೊಂದಿದಾಗ ಅದು ತುಂಬಾ ನೋವನ್ನುಂಟುಮಾಡುತ್ತದೆ ಎಂದು ನನ್ನ ಗೆಳತಿ ಭಯಪಡುತ್ತಾಳೆ. ನಾನು ಏಕಾಂತದಲ್ಲಿ ಅವಳನ್ನು ಹಲವು ಸಲ ಅನುಭವಿಸಿದ್ದೇನೆ. ಆದರೆ ಪ್ರತಿಬಾರಿಯೂ ನನ್ನ ಗುಪ್ತಾಂಗದ ಗಾತ್ರದಿಂದ ಆಕೆ ನೋವು ಅಂತಿದ್ದಾಳೆ. ಉತ್ತರ: ನಿಮ್ಮ ಗುಪ್ತಾಂಗದ ಗಾತ್ರವು ಉದ್ದವಾಗಿರುವುದರಿಂದ ಲೈಂಗಿಕ ಕ್ರಿಯೆಯ ವೇಳೆ ಆಕೆಗೆ ಅದು ಅಸ್ವಸ್ಥತೆ ಉಂಟುಮಾಡಬಹುದು. ಆದ್ದರಿಂದ ಈ ವಿಷಯದ ಬಗ್ಗೆ