ಬೆಂಗಳೂರು: ಅತ್ತಿಗೆ-ನಾದಿನಿ ಸಂಬಂಧವೂ ಎಲ್ಲಾ ಮನೆಗಳಲ್ಲಿ ಚೆನ್ನಾಗಿರುತ್ತದೆ ಎನ್ನಲು ಸಾಧ್ಯವಿಲ್ಲ. ಪ್ರೀತಿಯ ಅಣ್ಣನಿಗೆ ಹೆಂಡತಿಯೊಬ್ಬಳು ಮನೆಗೆ ಬಂದಾಗ ಎಲ್ಲಾ ನಾದಿನಿಯರು ಅದನ್ನು ಒಳ್ಳೆ ಮನಸ್ಸಿನಿಂದ ಸ್ವೀಕರಿಸುತ್ತಾರೆ ಎನ್ನಲು ಸಾಧ್ಯವಿಲ್ಲ.ಇಂತಹ ಸಂದರ್ಭದಲ್ಲಿ ತನ್ನ ಅಣ್ಣ ತನ್ನನ್ನು ಮಾತ್ರ ಹೆಚ್ಚು ಪ್ರೀತಿಸಬೇಕೆಂಬ ಹಂಬಲದಲ್ಲಿ ಕೆಲವೊಂದು ಮನೆಗಳಲ್ಲಿ ಅತ್ತಿಗೆ ಮೇಲೆ ಚಾಡಿ ಹೇಳಿ ಅಣ್ಣನ ಸಂಸಾರವನ್ನೇ ಹಾಳು ಮಾಡುವವರೂ ಇರುತ್ತಾರೆ. ಇಂತಹ ನಾದಿನಿಯರು ಈ ರೀತಿ ಮಾಡಲು ಮೊದಲನೆಯ ಕಾರಣ ಅವರಿಗಿರುವ ಪೊಸೆಸಿವ್ ನೆಸ್