ಬೆಂಗಳೂರು : ನನಗೆ 26 ವರ್ಷ. ನಾನು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ನಾನೊಬ್ಬ ಪುಟ್ಬಾಲ್ ಆಟಗಾರನಾಗಿದ್ದು, ನಾನು ದೀರ್ಘಕಾಲದವರೆಗೆ ಅಭ್ಯಾಸ ಮಾಡುತ್ತೇನೆ. ಆದರೆ ಇತ್ತೀಚೆಗೆ ನನಗೆ ಅಭ್ಯಾಸ ಮಾಡುವಾಗ ತುಂಬಾ ಸುಸ್ತಾಗುತ್ತದೆ. ಹಸ್ತಮೈಥುನದಿಂದ ಈ ರೀತಿ ಆಗುತ್ತದೆಯೇ?