ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 59. ನನ್ನ ಹೆಂಡತಿಗೆ 52 ವರ್ಷ. ನಾವು ತೃಪ್ತಿಕರ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಆದರೆ ಋತುಬಂಧನದ ಕಾರಣದಿಂದ ಆಕೆಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲ. ಆದರೆ ನನ್ನ ಲೈಂಗಿಕ ಪ್ರಚೋದನೆ ಹಾಗೇ ಉಳಿದಿದೆ. ಇದನ್ನು ಗುಣಪಡಿಸಬಹುದೇ? ಉತ್ತರ : ನಿಮ್ಮ ಪತ್ನಿಯ ಲೈಂಗಿಕ ಆಸಕ್ತಿ ಹೆಚ್ಚಿಸಲು ನೀವಿಬ್ಬರು ಒಟ್ಟಿಗೆ ಒಂದು ಪ್ರಣಯ ಚಲನಚಿತ್ರವನ್ನು ನೋಡಿ. ಇದರಿಂದ ನಿಮಗೆ ಸಹಾಯವಾಗಬಹುದು. ಹಾಗೇ ಆರು