ಬೆಂಗಳೂರು: ಮದುವೆಯಾದ ಮಾತ್ರಕ್ಕೆ ಗಂಡ-ಹೆಂಡಿರು ಪ್ರಾಣ ಹೋಗುವಷ್ಟು ಪ್ರೀತಿಸಬೇಕೆಂದಿಲ್ಲ. ಆದರೆ ನನ್ನ ಪತ್ನಿ ನನ್ನ ಬಗ್ಗೆ ಕೊಂಚವೂ ಆಸಕ್ತಿ ತೋರುತ್ತಿಲ್ಲ ಎಂದರೆ ಗಂಡಸರು ಬೇಗನೇ ಸಹನೆ ಕಳೆದುಕೊಳ್ಳುತ್ತಾರೆ.ಆದರೆ ತನ್ನ ತವರು ಮನೆ ಬಿಟ್ಟು ಗಂಡನನ್ನೇ ನಂಬಿಕೊಂಡು ಹೊಸ ಮನೆಗೆ ಕಾಲಿಟ್ಟ ಯಾವುದೇ ಮಹಿಳೆಗೂ ಹೊಂದಿಕೊಳ್ಳಲು ಸ್ವಲ್ಪ ಸಮಯ ಕೊಡಲೇಬೇಕು. ಕೆಲವು ಸಮಯದ ನಂತರವೂ ಆಕೆ ಹಾಗೆಯೇ ಇದ್ದರೆ ಆಕೆಗೆ ಹೇಗಿದ್ದರೆ ಇಷ್ಟವಾಗುತ್ತದೆ ಎಂದು ತಿಳಿದುಕೊಳ್ಳಿ.ಅವಳ ಕಲ್ಪನೆಯಲ್ಲಿ ಗಂಡ ಹೇಗಿರಬೇಕು ಎಂಬುದನ್ನು