ಬೆಂಗಳೂರು : ನಾನು 38 ವರ್ಷದ ವ್ಯಕ್ತಿ. ನಾನು ಮದುವೆಯಾಗಿ 9 ವರ್ಷಗಳಾಗಿವೆ. ಮೊದಲು ನಮ್ಮ ಲೈಂಗಿಕ ಜೀವನ ಸುಖಕರವಾಗಿತ್ತು. ಆದರೆ ಇತ್ತೀಚೆಗೆ ನನ್ನ ಪತ್ನಿ ಇತರ ಪುರುಷರೊಂದಿಗೆ ಚಲ್ಲಾಟವಾಡುತ್ತಿದ್ದಾಳೆ. ಹಾಗೇ ಹಸ್ತಮೈಥುನ ಹಾಗೂ ಅಶ್ಲೀಲವನ್ನು ನೋಡುತ್ತಾಳೆ. ಅಲ್ಲದೆ ನಾನು ಕೆಲಸದಿಂದ ಬಂದ ತಕ್ಷಣ ಸಂಭೊಗಿಸಲು ಬಯಸುತ್ತಾಳೆ. ನಾನು ಅನೇಕ ಮಹಿಳೆಯರೊದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂದು ಅವಳು ಕಲ್ಪಿಸಿಕೊಳ್ಳುತ್ತಾಳೆ. ಅವಳು ಲೈಂಗಿಕ ವ್ಯಸನಿಯೇ? ಉತ್ತರ : ನೀವು ಅವಳ