ಬೆಂಗಳೂರು : ನಾನು 28 ವರ್ಷದ ವ್ಯಕ್ತಿ. ನಮ್ಮ ಲೈಂಗಿಕ ಜೀವನ ಆನಂದಮಯವಾಗಿದೆ. ಆದರೆ ಲೈಂಗಿಕ ಕ್ರಿಯೆಯ ವೇಳೆ ನನ್ನ ಪತ್ನಿಯ ಚಂದ್ರನಾಡಿಯನ್ನು ಉತ್ತೇಜಿಸಲು ಪಪ್ರಯತ್ನಿಸಿದರೆ ಆಕೆ ನಿಲ್ಲಿಸುವಂತೆ ಹೇಳುತ್ತಾಳೆ. ಕಾರಣ ಹಾಗೇ ಮಾಡಿದರೆ ಆಕೆಗೆ ತಮಾಷೆ ಎನಿಸುತ್ತದೆಯಂತೆ. ಅಲ್ಲದೇ ಅದರಿಂದ ಸುಡುವ ಅನುಭವವಾಗುತ್ತದೆಯಂತೆ. ಇದಕ್ಕೆ ಏನು ಮಾಡಬೇಕು?