ಬೆಂಗಳೂರು: ಋತುಮತಿಯಾದಾಗ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಅದರಲ್ಲಿ ಕೆಳಗಿನ ಎರಡು ವಿಚಾರಗಳಲ್ಲಂತೂ ಮಹಿಳೆಯರು ತಪ್ಪು ಕಲ್ಪನೆ ಹೊಂದಿದ್ದಾರೆ.ಋತುಮತಿಯಾದಾಗ ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು ಎಂದಿಲ್ಲ. ಕೆಲವು ವಿದೇಶೀ ಸಮೀಕ್ಷೆಗಳ ಪ್ರಕಾರ ಈ ಸಮಯದಲ್ಲೇ ಮಹಿಳೆಯರು ಹೆಚ್ಚು ಉದ್ರೇಕಗೊಳ್ಳುತ್ತಾರಂತೆ!ಇನ್ನೊಂದು ತಪ್ಪು ಕಲ್ಪನೆಯೆಂದರೆ ಋತುಮತಿಯಾದಾಗ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡರೆ ಗರ್ಭನಿರೋಧಕ ಬಳಸಬೇಕಿಲ್ಲ ಎಂಬುದು. ಆದರೆ ಇದು ತಪ್ಪು ಕಲ್ಪನೆ. ಈ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಮಾಡುವುದರಿಂದ ಗರ್ಭಿಣಿಯಾಗುವ