ಬೆಂಗಳೂರು: ನವದಂಪತಿಗಳಿಗೆ ಸೆಕ್ಸ್ ವಿಚಾರದಲ್ಲಿ ಹಲವು ಆತಂಕಗಳಿರುತ್ತವೆ. ಅದರಲ್ಲೂ ವಿಶೇಷವಾಗಿ ಪ್ರಗ್ನೆನ್ಸಿ ಬಗ್ಗೆ ಹಲವು ಆತಂಕಗಳಿರುತ್ತವೆ. ಅವು ಯಾವುವು ನೋಡೋಣ. ಮೊದಲ ಮಿಲನದಲ್ಲೇ..? ಮೊದಲ ಬಾರಿಗೆ ಸೆಕ್ಸ್ ಮಾಡುವುದರಿಂದ ಗರ್ಭಿಣಿಯಾಗಲಾರಿರಿ. ಮೊದಲ ಅಥವಾ ಎರಡನೇ ಮಿಲನದಲ್ಲೇ ಪ್ರೆಗ್ನೆನ್ಸಿ ಛಾನ್ಸ್ ಇರುವುದು ಕೇವಲ 100 ರಲ್ಲಿ ಒಬ್ಬರು ಅಥವಾ ಇಬ್ಬರಿಗೆ ಮಾತ್ರ.ಗರ್ಭನಿರೋಧಕಕ್ಕೆ ಇದುವೇ ಬೆಸ್ಟ್ ಗರ್ಭನಿರೋಧಕ ಗುಳಿಗೆಗಳು ಕೆಲವೊಮ್ಮೆ ಅಡ್ಡಪರಿಣಾಮ ಬೀರುವ ಅಪಾಯ ಹೆಚ್ಚು. ಹೀಗಾಗಿ ಮಿಲನ ಕ್ರಿಯೆ ಸಂದರ್ಭ