ಬೆಂಗಳೂರು : ಮುಖ ಬೆಳ್ಳಗಾಗಿದ್ದರೆ ಸುಂದರವಾಗಿ ಕಾಣುತ್ತಾರೆ ನಿಜ. ಆದರೆ ಮುಖದಂತೆ ಕೈಕಾಲು ಗಳು ಕೂಡ ಬೆಳ್ಳಗಾಗಿರಬೇಕು ಇಲ್ಲವಾದರೆ ಅದು ನೋಡಲು ಅಸಹ್ಯವಾಗಿ ಕಾಣುತ್ತದೆ. ಆದ್ದರಿಂದ ಕೈಕಾಲುಗಳು ಬೆಳ್ಳಗಾಗಲು ಹೀಗೆ ಮಾಡಿ.