ಬೆಂಗಳೂರು : ನೇಲ್ ಪಾಲಿಶ್ ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸ್ತಾರೆ. ಆದ್ರೆ ಈ ನೇಲ್ ಪಾಲಿಶ್ ರಿಮೂವರ್ ನಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ನೇಲ್ ಪಾಲಿಶ್ ರಿಮೂವರನ್ನು ಇನ್ನೂ ಯಾವ್ಯಾವುದಕ್ಕೆ ಬಳಸಬಹುದು ಅಂತಾ ತಿಳಿದುಕೊಳ್ಳಿ. * ಸಾಮಾನ್ಯವಾಗಿ ಲೆದರ್ ಶೂ ಗಳಿಗಾದ ಕಲೆ ಹೋಗುವುದಿಲ್ಲ. ಆಗ ನೇಲ್ ಪಾಲಿಶ್ ರಿಮೂವರ್ ನೆರವಿಗೆ ಬರುತ್ತೆ. ಇದರಿಂದ ಶೂ ಕ್ಲೀನ್ ಮಾಡಬಹುದು. * ಕೆಲವೊಮ್ಮೆ ಫೆವಿಕ್ವಿಕ್ ಕೈಗೆ ಅಂಟಿ ಬಿಡುತ್ತದೆ. ಎಷ್ಟೇ