ಬೆಂಗಳೂರು : ಹಣ್ಣು-ಹಾಲು ಮಕ್ಕಳ ಆರೋಗ್ಯ ಉತ್ತಮ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ನಾವು ಮಕ್ಕಳಿಗೆ ಕೊಡುವ ಕೆಲವು ಹಣ್ಣುಗಳು ಮತ್ತು ಹಾಲು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ ಒಂದು ಹಣ್ಣಿನ ಜೊತೆ ಇನ್ನೊಂದು ಹಣ್ಣು ಅಥವಾ ಹಾಲನ್ನು ನೀಡಬಾರದು ಎನ್ನುವ ಕುರಿತು ಮೊದಲು ಪಾಲಕರು ತಿಳಿದುಕೊಂಡಿರಬೇಕು. *ಕಿತ್ತಳೆ ಹಣ್ಣು-ಹಾಲು: ಕಿತ್ತಳೆ ಹುಳಿ ಹಣ್ಣು. ಈ ಹಣ್ಣಿನ ಜೊತೆ ಹಾಲನ್ನು ನೀಡುವುದು ಅಪಾಯಕಾರಿ. ಕಿತ್ತಳೆ ಹಣ್ಣು