ಬೆಂಗಳೂರು: ಹೊಸದಾಗಿ ಮದುವೆಯಾದವರಲ್ಲಿ ಲೈಂಗಿಕ ಜೀವನದ ಬಗ್ಗೆ ಹಲವು ಭಯ, ಆತಂಕವಿರುವುದು ಸಹಜ. ಅವು ಯಾವುವು ನೋಡೋಣ. ದೇಹ ಭಾಗಗಳ ಬಗ್ಗೆ ಪುರುಷ ಮತ್ತು ಮಹಿಳೆಯರು ತಮ್ಮ ಸಂಗಾತಿಯನ್ನು ಆಕರ್ಷಿಸಲು ದೇಹದ ಕೆಲವು ಭಾಗಗಳ ಗಾತ್ರ, ರೂಪದ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿರುತ್ತಾರೆ. ಆದರೆ ಸುಮಧುರ ಲೈಂಗಿಕ ಜೀವನಕ್ಕೆ ಇಬ್ಬರ ನಡುವಿನ ಹೊಂದಾಣಿಕೆ, ಪ್ರೀತಿಯೇ ಮುಖ್ಯ ಹೊರತು ಬಾಹ್ಯ ಸೌಂದರ್ಯವಲ್ಲ.ಬೇಡದ ಗರ್ಭಧಾರಣೆ ಮದುವೆಯಾದ ತಕ್ಷಣವೇ ಮಕ್ಕಳ ಮಾಡಿಕೊಳ್ಳುವ ಆಲೋಚನೆ ಸಾಮಾನ್ಯವಾಗಿ