ಬೆಂಗಳೂರು: ಹದಿಹರೆಯಕ್ಕೆ ಕಾಲಿಟ್ಟಿದ್ದೇನೆ. ಕಳೆದ ಎರಡು ವರ್ಷಗಳಿಂದ ರಾತ್ರಿ ಸ್ವಪ್ನ ಸ್ಖಲನವಾಗುತ್ತಿದೆ. ಅರಿವಿಲ್ಲದೇ ಈ ರೀತಿ ಸ್ಖಲನವಾಗುತ್ತಿದ್ದರೆ ಸಮಸ್ಯೆಯಾದರೆ ಎಂಬ ಕಾಡುತ್ತಿದೆ. ವಾರಕ್ಕೆ ಎರಡರಿಂದ ಮೂರು ದಿನ ಹೀಗೇ ಆಗುತ್ತಿದ್ದರೆ ಮುಂದೆ ಸಮಸ್ಯೆಯಾಗುತ್ತದೆಯೇ ಎಂಬ ಆತಂಕವಾಗುತ್ತದೆ.