ಬೆಂಗಳೂರು: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತೀರಾ? ಹಾಗಿದ್ದರೆ ನೀವು ಚಿಂತೆ ಮಾಡುವಂತಹ ವರದಿಯನ್ನು ಹೊಸದೊಂದು ಸಂಶೋಧನೆ ಹೊರ ಹಾಕಿದೆ.ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ನಿಮ್ಮ ಲೈಂಗಿಕ ಆಸಕ್ತಿ ಕುಗ್ಗುವುದಲ್ಲದೆ, ಫಲವಂತಿಕೆಗೂ ಕುತ್ತು ಎಂದು ಹೊಸದೊಂದು ಅಧ್ಯಯನ ತಿಳಿಸಿದೆ. ದೆಹಲಿಯ ಐವಿಎಫ್ ಮತ್ತು ಬಂಜೆತನ ಸಮಸ್ಯೆಗೆ ಚಿಕಿತ್ಸೆ ನೀಡುವ ಆಸ್ಪತ್ರೆಯ ವೈದ್ಯರು ಇಂತಹದ್ದೊಂದು ಅಂಶ ಹೊರಹಾಕಿದ್ದಾರೆ.ಒಬ್ಬ ಆರೋಗ್ಯವಂತಹ ಮನುಷ್ಯ ಪ್ರತೀ ರಾತ್ರಿ ಏಳರಿಂದ ಎಂಟು ಗಂಟೆ ಕಾಲ ನಿದ್ರಿಸಬೇಕು. ಆದರೆ ಇಂದಿನ