ಗಡ್ಡ ಮೀಸೆ ಬಂದಿಲ್ಲ! ನಾನು ನಿಜವಾಗಿಯೂ ಸಮರ್ಥ ಪುರುಷನಾ?!

ಬೆಂಗಳೂರು, ಬುಧವಾರ, 14 ಆಗಸ್ಟ್ 2019 (08:42 IST)

ಬೆಂಗಳೂರು: ಪುರುಷರಲ್ಲಿ ಸರಿಯಾದ ವಯಸ್ಸಿಗೆ ಗಡ್ಡ ಮೀಸೆ ಬಂದಿಲ್ಲ ಎಂದರೆ ಸ್ನೇಹಿತರು ತಮಾಷೆ ಮಾಡುತ್ತಾರೆ ಎಂಬ ಭಯ, ನಾಚಿಕೆ, ಕೀಳರಿಮೆ ಹುಟ್ಟಿಕೊಳ್ಳುತ್ತಾರೆ. ಇದರಿಂದಾಗಿ ನಾನು ಲೈಂಗಿಕವಾಗಿ ಲಾಯಕ್ಕಲ್ಲ ಎನ್ನುವ ಭಾವನೆ ಮೂಡುತ್ತದೆ.


 
ಗಡ್ಡ ಮೀಸೆ ಬೆಳವಣಿಗೆ ಕೆಲವರಲ್ಲಿ ಕಡಿಮೆ ಇರಬಹುದು. ಒಂದು ವೇಳೆ ಇಂತಹ ಯುವಕರು ಆತ್ಮರತಿ ಮಾಡಿಕೊಳ್ಳುವಾಗ ಸರಿಯಾಗಿ ಜನನಾಂಗ ಕೆಲಸ ಮಾಡುತ್ತಿದೆ ಎಂದಾದರೆ ಇದಕ್ಕೆ ಹೆದರಬೇಕಾಗಿಲ್ಲ. ಒಂದು ವೇಳೆ ಜನನಾಂಗ ಸೂಕ್ತವಾಗಿ ಸ್ಪಂದಿಸದೇ ಇದ್ದರೆ, ದೇಹದಲ್ಲಿ ಪುರುಷರ ಹಾರ್ಮೋನ್ ಬೆಳವಣಿಗೆ ಕುಂಠಿತವಾಗಿರಬಹುದು. ಹಾಗೊಂದು ವೇಳೆ ಇದ್ದಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗರ್ಭಿಣಿಯಲ್ಲ, ಮಗುವೂ ಇಲ್ಲ, ಆದರೂ ಎದೆ ಹಾಲು ಬರ್ತಿದೆ!

ಬೆಂಗಳೂರು: ಗರ್ಭಿಣಿಯಲ್ಲದೇ ಇದ್ದರೂ, ಮಗುವಿಗೆ ಹಾಲೂಡಿಸುತ್ತಿರದೇ ಇದ್ದರೂ ಎದೆಹಾಲು ಬರುವ ಸಮಸ್ಯೆ ಕೆಲವು ...

news

ಅವಳಿಗೆ ಮಾಡೋವಾಗ ಇವಳು ಇಣುಕಿ ನೋಡೋದೇಕೆ?

ವೈಶ್ಯೆಯ ಮನೆಗೆ ಹೋಗಿದ್ದಾಗ ದಂಧೆ ನಡೆಸೋ ಮುದುಕಿ ಕೇಳಿದ್ದಷ್ಟು ಹಣ ಕೊಟ್ಟೆ. ಆ ಮೇಲೆ ಅಲ್ಲೇ ...

news

ಪತ್ನಿಗೆ ಆ ರೋಗ ಅಂತ ಅವಳ ತಂಗಿಯನ್ನು ಗರ್ಭಿಣಿ ಮಾಡಿದ

ನನ್ನ ಪತ್ನಿ ಗರ್ಭ ಧರಿಸಿದಲ್ಲಿ ಕಿಡ್ನಿ ಸ್ಟೋನ್ ನಿಂದ ನೋವು ಹೆಚ್ಚಾಗಿ ಅದು ಹುಟ್ಟಲಿರುವ ಮಗುವಿನ ಮೇಲೆ ...

news

ಹಸ್ತಮೈಥುನ ಮಾಡಿಕೊಳ್ಳುವಾಗ ಪಕ್ಕದ ಮನೆ ಆಂಟಿ ಬಂದಳು

ಮನೆಯಲ್ಲಿ ಎಲ್ಲರೂ ಸಮಾರಂಭವೊಂದಕ್ಕೆ ಹೋಗಿದ್ದರು. ಹೀಗಾಗಿ ನಾನೊಬ್ಬನೇ ಮನೆಯಲ್ಲಿದ್ದೆ. ಆಗ ಲ್ಯಾಪಟಾಪ್ ...